ಕೋಳಿ ಕೂಗಿತು…

ಕೋಳಿ ಕೂಗಿತು
ಯಾವ ಕೋಳಿ
ಬಾತು ಕೋಳಿ
ಯಾವ ಬಾತು
ಕೇಸರಿ ಬಾತು
ಯಾವ ಕೇಸರಿ
ತಿನ್ನೊ ಕೇಸರಿ
ಯಾವ ತಿನ್ನು
ಏಟು ತಿನ್ನು
ಯಾವ ಏಟು
ಗಾಂಧಿ ಏಟು
ಯಾವ ಗಾಂಧಿ
ಮಹಾತ್ಮ ಗಾಂಧಿ!

ಈ ಸಾಲುಗಳನ್ನ ಚಿಕ್ಕಂದಿನಲ್ಲಿ ಹೇಳ್ತಿದ್ವಿ. ನೆನಪಿದ್ಯಾ ಸ್ನೇಹಿತರೆ?
(ನಾಳೆ ಗಾಂಧಿ ಜಯಂತಿ. ಅದಕ್ಕೆ ನೆನಪಾಯ್ತು ಈ ಸಾಲುಗಳು.)


About this entry