ಅಕ್ಷಯ ತದಿಗೆ: ಹುಚ್ಚೆಬ್ಬಿಸ್ತಿದ್ದಾರೆ ಪೇಪರಲ್ಲಿ
ನಂ ಕಾಲ್ದಲ್ಲಿ ಈ “ಅಕ್ಷಯ ತದಿಗೆ” ಹುಚ್ಚು ಅಷ್ಟೊಂದು ಇರ್ಲಿಲ್ಲಪ್ಪ. ಈ “ಅಕ್ಷಯ ತದಿಗೆ” ಬರೋ ಹತ್ತು ದಿನಕ್ಕೆ ಮುಂಚೆ, ಹತ್ತು ದಿನದ ನಂತರ ಪೇಪರಲ್ಲಿ ಪೇಜ್ ಒಂದ್ರಲ್ಲಿ ಹತ್ತು “ಅಕ್ಷಯ ತದಿಗೆ” ಆಡ್ಸ್!
ಇವತ್ತು ರೇಡಿಯೊ ಕೇಳಿದ್ರೆ, ಯಾವ್ದೋ ಪ್ರಶ್ನೆಗೆ ಸರೀ ಉತ್ತರ ಕೊಟ್ಟ್ರೆ ‘ಗೋಳ್ಡ್ ಕಾಯಿನ್’ ಕೊಡ್ತಾರಂತೆ. ಆ ಜೀ ಟಿ.ವಿ ಕನ್ನಡದಲ್ಲಿ ದಿನಾ ಅನು ಪ್ರಭಾಕರ್ ‘ಗೋಳ್ಡ್ ಕಾಯಿನ್’ ಕೊಡ್ತಾನೆ ಇರ್ತಾರೆ…ಸೋ ಡೈಲಿ ಅಲ್ಲಿ ಗೆದ್ದವರಿಗೆ “ಅಕ್ಷಯ ತದಿಗೆ”, ಅಲ್ವಾ?
About this entry
You’re currently reading “ಅಕ್ಷಯ ತದಿಗೆ: ಹುಚ್ಚೆಬ್ಬಿಸ್ತಿದ್ದಾರೆ ಪೇಪರಲ್ಲಿ,” an entry on ತಲೆಹರಟೆ
- Published:
- April 19, 2007 / 3:50 am
- Category:
- Uncategorized
- Tags:



1 Comment
Jump to comment form | comments rss [?] | trackback uri [?]