ಫೆನ್-ಟಾಸ್ಟಿಕ್!
ಪ್ರೆಸಿಡೆಂಟ್ ಕಲಾಂ ಅವರಿಗೆ ಯಾವ್ದೋ ಸಣ್ಣ್ ಹುಡ್ಗ ಕೇಳಿದ್ನಂತೆ:
“ನಾರಾಯಣ ಮೂರ್ತಿ ಪ್ರೆಸಿಡೆಂಟ್ ಆದ್ರೆ ಹೆಂಗೆ?” ಅಂತ.
ಅದಕ್ಕೆ ನಂ ಕಲಾಂ ಅವರು “ಫೆನ್-ಟಾಸ್ಟಿಕ್!” ಅಂದ್ರಂತೆ.
ಅದರರ್ಥ: ನಿಮ್ಮ ಪ್ರಶ್ನೆ ‘ಫೆನ್-ಟಾಸ್ಟಿಕ್!’ ಎಂದಷ್ಟೆ.
About this entry
You’re currently reading “ಫೆನ್-ಟಾಸ್ಟಿಕ್!,” an entry on ತಲೆಹರಟೆ
- Published:
- April 10, 2007 / 4:19 am
- Category:
- Uncategorized
- Tags:



No comments yet
Jump to comment form | comments rss [?] | trackback uri [?]