ಶ್ರೀ ಶಿವಕುಮರಸ್ವಾಮಿಗಳಿಗೆ ಕರ್ನಾಟಕ ರತ್ನ

ಶ್ರೀ ಶಿವಕುಮರಸ್ವಾಮಿಗಳಿಗೆ ಕರ್ನಾಟಕ ರತ್ನ ಕೊಟ್ಟಿದ್ದು ಎಲ್ಲರಿಗೂ ತಿಳಿದಿದೆ ಅಂದ್ಕೋತೀನಿ. ವಿಶೇಷ ಏನು ಅಂದರೆ ಅವರ ಭಾಷಣದಲ್ಲಿ ಹೇಳಿದ್ರು: “ಸರ್ಕಾರ ನನಗೆ ಮುಂಚೇನೆ ತಿಳಿಸಿದ್ರೆ, ನಾನು ಈ ಪುರಸ್ಕಾರ ಬೇಡ ಅಂತ ಹೇಳ್ತಿದ್ದೆ.”

ಮಹಾಪುರುಷರಿಗೆ ಪುರಸ್ಕಾರಗಳು, ಸನ್ಮಾನಗಳು ಅಂದರೆ ‘ಅಲರ್ಜಿ’ ಅಂತ ಮತ್ತೊಮ್ಮೆ ಮನವರಿಕೆ ಆಯಿತು.

ಶತಾಯುಷಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.


About this entry