ನಮಸ್ಕಾರ
ಬ್ಲಾಗ್ ಬಂಧುಗಳಿಗೆ ನಮಸ್ಕಾರ.
ಮೊನ್ನೆ ಯಾಕೋ ಇರ್ಸ್ ಮುರ್ಸು ಅಂಥ ಡಾಕ್ಟರ್ ಹಾತ್ತಿರ ಹೋದೆ.
“ನಾನು ನೋಡ್-ದಾಗ್ಲೆಲ್ಲ ಬಹಳ ಸೀರ್ಯಸಾಗಿರ್ತಿರ … ಜಾಲಿ ಮಾಡ್ಕೊಂಡ್… ತಲೆಹರಟೆ ಮಾಡ್ಕೊಂಡ್ ಇರಿ” ಅಂಥ ಅನ್ದ್ರು ಡಾಕ್ಟ್ರು. ತಲೆಹರಟೆ ಆರೊಗ್ಯಕ್ಕೆ ಬಹಳ ಒಳ್ಳೇದಂತೆ… ನಿನ್ನೆಯಿಂದ ಬರೀ ತಲೆಹರಟೆನೆ… ಆರೋಗ್ಯ ಕೂಡ ಸುಧಾರ್ಸಿದೆ ಆಗ್ಲೆ…
About this entry
You’re currently reading “ನಮಸ್ಕಾರ,” an entry on ತಲೆಹರಟೆ
- Published:
- April 2, 2007 / 7:47 am
- Category:
- Uncategorized
- Tags:



4 Comments
Jump to comment form | comments rss [?] | trackback uri [?]