ವಿಶ್ವನಾಥನ್ ಆನಂದ್ ಚದುರಂಗಕ್ಕೆ ಭೂಷಣ
ಹೋದ ತಿಂಗಳಿಂದ ಕ್ರಿಕೆಟ್ ಬಗ್ಗೆ ಓದಿ, ಕೇಳಿ ಸಾಕಾಗ್-ಹೋಗಿತ್ತು.
ಬೆಳಗಾಗೆದ್ದು ಪಾಪರ್ ನೊಡ್ತಿನಿ… ಎಂಥ ಒಳ್ಳೆ ಸುದ್ದಿ:
ವಿಶ್ವನಾಥನ್ ಆನಂದ್ ಚೆಸ್ನಲ್ಲಿ ಒಂದನೇ ಸ್ಥಾನ!
ಆನಂದ್ ನಿಜವಾಗಿಯು ಪ್ರಚಂಡ. ತಾಯಿನಾಡಿಗೆ ಕೀರ್ಥಿ ತಂದ ಚದುರಂಗ ಸಾರ್ವಭೌಮ. ಈ ಸುದ್ಧಿಗೆ ಸಂಬಂಧಿಸಿದ ಒಳ್ಳೆ ವ್ಯಂಗ್ಯಚಿತ್ರ: (ಇಲ್ಲಿಂದ ಓತಿದ್ದು)
About this entry
You’re currently reading “ವಿಶ್ವನಾಥನ್ ಆನಂದ್ ಚದುರಂಗಕ್ಕೆ ಭೂಷಣ,” an entry on ತಲೆಹರಟೆ
- Published:
- April 2, 2007 / 8:05 am
- Category:
- Uncategorized
- Tags:



No comments yet
Jump to comment form | comment rss [?] | trackback uri [?]